ಹರಿಹರ
ಹರಿಹರ ಶಾಖಾ ಗ್ರಂಥಾಲಯ “ಗಣರಾಜ್ಯೋತ್ಸವ ಆಚರಣೆ”
ಹರಿಹರ: ಜಿಲ್ಲಾ ಕೇಂದ್ರ ಗ್ರಂಥಾಲಯ ಹರಿಹರ ಶಾಖಾ ಗ್ರಂಥಾಲಯದಲ್ಲಿ ಶುಕ್ರವಾರ 26 ರಂದು 75 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26,1950. ರಂದು. ಇದರ ಪ್ರಯುಕ್ತ ಈ ದಿನದಂದು ಗಣರಾಜ್ಯೋತ್ಸವ ಆಚರಿಸಲಾಯಿತು. ದ್ವಜಾರೋಹಣವನ್ನು ಗ್ರಂಥಾಲಯ ಸಹಾಯಕಿರಾದ ಶ್ರೀಮತಿ ಶೋಭಾ. ಹೆಚ್. ಹೆನ್. ನೆರವೇರಿಸಿದರು ಶಾಖಾ ಪ್ರಭಾರಧಾರಕರಾದ ರವಿಕುಮಾರ್ ಹಾಗೂ ಕೇಶವ ಉಪಸ್ಥಿತರಿದ್ದರು
