Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Davanagere News

ವಿದ್ಯಾನಗರವೋ ಕತ್ತಲು ನಗರವೋ ತಿಳಿಯದು ಹರಿಹರ ನಗರಸಭೆ ಅಧಿಕಾರಿಗಳೆ ಇತ್ತಕಡೆ ಗಮನಿಸಿ

July 7, 2023 3 years ago 1 min read

ದಾವಣಗೆರೆ; ಜುಲೈ. 7  True Media Kannada : ಪ್ರತಿಶ್ಠಿತ ಬಡವಾಣೆಯಲ್ಲಿ ಬೀದಿ ದೀಪಗಳ ನಿರ್ವಹಣೆ ಇಲ್ಲದೆ ಕತ್ತಲಿನಲ್ಲಿ ವೃದರು ಮಕ್ಕಳ ಒಡಾಡುವುದು ಕಷ್ಠವಾಗಿದೆ ಎಂದು ನಿವಾಸಿಗಳ ಗೋಳು. ಹರಿಹರದ ವಿದ್ಯಾನಗರವು ಪ್ರತಿಶ್ಠಿತ ಬಡವಾಣೆ ಅತೀ ಹೇಚ್ಚಾಗಿ ಸರ್ಕಾರಿ ನೌಕರರು. ನಿವೃತ್ತ ನೌಕರರು ತಮ್ಮ ವಿಶ್ರಾಂತಿ ಜೀವನವನ್ನು ಮಾಡುತ್ತಿರುವುದೇ ಇಲ್ಲಿ ಹೇಚ್ಚಾಗಿ ಕಾಣಬಹುದು ಆದರೆ ಬಡವಾಣೆಯಲ್ಲಿ ಕತ್ತಲಾದರೆ ಸಾಕು ಬೀದಿ ದೀಪವಿಲ್ಲದೆ ಒಡಾಡಲು ಭಯವಾಗುತ್ತದೆ. ಹೀಗಾಗಿ ವಾಸಿಗಳ ಸಮಸ್ಯೆ ಬಗೆಹರಿಸಲು ನಗರಸಭೆ ಅಧಿಕಾರಿಗಳು ಬರಬೇಕು.

ವಿದ್ಯಾನಗರ ನಿವಾಸಿ ಅಫ್ರೋಜ್ ಮಾತನಾಡಿ ವಿದ್ಯಾ ನಗರ ಸಿ ಬ್ಲಾಕ್ 2ನೇ ಕ್ರಾಸ್ 60 ಫೀಟ್ ರೋಡ್ ನಾ ನಗರಸಭೆ ಗೆ ಸೇರಿದ ಬೀದಿ ದೀಪಗಳ ಅವ್ಯವಸ್ಥೆ ಇಲ್ಲಿ ಪ್ರತಿ ದಿನ ರಾತ್ರಿಯಾದರೆ ವೃದ್ದೆಯರು ಮಹಿಳೆಯರು ಮಕ್ಕಳು ಒಡಾಡಲು ಕಷ್ಟಕರ ಆಗುತ್ತಿದೆ. ಸುಮಾರು 1 ವರ್ಷದಿಂದ ಈ ವಾರ್ಡಿನ ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣರವರಿಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ನಾವೆಲ್ಲಾ ಸೇರಿ ಬೀದಿ ದೀಪಗಳ ಬಗ್ಗೆ ತಿಳಿಸದೆವು. ನಂತರ ನಗರಸಭೆ ಅಧಿಕಾರಿಗಳು ಬಂದು ಕಾಟಾಚಾರಕ್ಕೆ ಹಳೆಯ ದೀಪಕ್ಕೆ ರಿಪೇರಿ ಮಾಡಿ ಹೋದರು. ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಮತ್ತು ಹೀಗೆ ಕತ್ತಲಲ್ಲಿ ಈ ವಾರ್ಡಿನ ಜನಗಳು ಈ ದೀಪಗಳನ್ನು ತೆಗೆದು ಹೊಸ ಎಲ್. ಇಡೀ. ಬಲ್ಪ್ ಗಳನ್ನು ಹಾಕಿ ಎಂದು ಸುಮಾರು ಸಾಲಿ ನಮ್ಮ ನಗರಸಭೆಯ ಸದಸ್ಯರಿಗೆ ಹೇಳಿದರೆ ಅವರು ಸಹ ಕಿವಿಗೆ ಹಾಕಿ ಕೊಳ್ಳುತ್ತಿಲ್ಲ. ಅತೀ ಹೇಚ್ಗಿ ಕಳ್ಳರ ಕಾಟವು ನಮಗೆ ಕಾಡುತ್ತದೆ ಹೀಗಾಗಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಈ ವಾರ್ಡಿನ ಜನರ ಪರಿಸ್ಥಿತಿಯನ್ನು ಆದಷ್ಟು ಬೇಗ ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದರು.

ಆದಷ್ಟು ಬೇಗ ಸಮಸ್ಯ ಬಗೆಹರಿಸಬೇಕೇಂದು ಹರಿಹರ ನಗರಸಭೆ ಅಧಿಕಾರಿಗಳಿಗೆ ಮನವಿ.

Share: