Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Uncategorized

ಹರಿಹರ ಗೌಸಿಯಾ ಕಾಲೋನಿ: ಕಂಟೈನ್‍ಮೆಂಟ್ ವಲಯದ ನೋಟಿಫಿಕೇಷನ್

July 10, 2020 6 years ago 1 min read

ದಾವಣಗೆರೆ ಜು.10-ಹರಿಹರ ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 21682 , ರೋಗಿ ಸಂಖ್ಯೆ 26977, ರೋಗಿ ಸಂಖ್ಯೆ 26978, ರೋಗಿ ಸಂಖ್ಯೆ 26979, ರೋಗಿ ಸಂಖ್ಯೆ 26980 ನೆಲೆಸಿದ್ದ ಗೌಸೀಯಾ ಕಾಲೋನಿ, ಹರಿಹರ ಈ ಪ್ರದೇಶವನ್ನು ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ “ಕಂಟೈನ್‍ಮೆಂಟ್ ವಲಯ”ವೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.
ಜುಲೈ 8 ರ ಸಂಜೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 21682 ,ರೋಗಿ ಸಂಖ್ಯೆ 26977, ರೋಗಿ ಸಂಖ್ಯೆ 26978, ರೋಗಿ ಸಂಖ್ಯೆ 26979, ರೋಗಿ ಸಂಖ್ಯೆ 26980 ನೆಲೆಸಿದ್ದ ಗೌಸೀಯಾ ಕಾಲೋನಿ, ಹರಿಹರ ಪ್ರದೇಶದ ಪೂರ್ವಕ್ಕೆ ಖಾಲಿ ನಿವೇಶನ, ಪಶ್ಚಿಮಕ್ಕೆ ಎಪಿಎಂಸಿ ಕೌಂಪೌಡ್, ಉತ್ತರಕ್ಕೆ ಅಂಜುಮನ್ ಶಾಲೆ ರಸ್ತೆ, ದಕ್ಷಿಣಕ್ಕೆ ಗಂಗಾ ನಗರ ರಸ್ತೆ.
ಹಾಗೂ ಈ ಪ್ರದೇಶದ 200 ಮೀಟರ್ ಬಫರ್ ಝೋನ್ ವ್ಯಾಪ್ತಿಯ ಎಲ್ಲೆಯಲ್ಲಿರುವ ಪೂರ್ವಕ್ಕೆ ಅಯ್ಯಪ್ಪ ಕಾಲೋನಿ ರಸ್ತ್ತೆ, ಪಶ್ಚಿಮಕ್ಕೆ ಎಪಿಎಂಸಿ ಕ್ವಾರ್ಟ್‍ಸ್, ಉತ್ತರಕ್ಕೆ ಅಂಜುಮನ್ ಶಾಲೆ ರಸ್ತೆ, ದಕ್ಷಿಣಕ್ಕೆ ಎಪಿಎಂಸಿ ಕೌಂಪೌಡ್. ಈ ವ್ಯಾಪ್ತಿಯಲ್ಲಿದ್ದ 22 ಮನೆಗಳು, 89 ಜನಸಂಖ್ಯೆ ಸೇರಿದಂತೆ ಈ ವಲಯವನ್ನು ಕಂಟೈನ್‍ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.

Share: