Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
ದೇಶ-ವಿದೇಶ

ಇಂಡೋನೇಷ್ಯಾದಲ್ಲಿ ಭಾರೀ ಜ್ವಾಲಾಮುಖಿ ಸ್ಫೋಟ:ವಿಮಾನ ಸಂಚಾರಕ್ಕೆ ಭಾರೀ ಹೊಡೆತ

September 8, 2026 1 month ago 1 min read

True Media Kannada 3.41 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ತೊಂದರೆ  ಹಲವು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಮತ್ತೊಮ್ಮೆ ಜ್ವಾಲಾಮುಖಿಯ ರೌದ್ರಾವತಾರ ಕಾಣಿಸಿಕೊಂಡಿದೆ. ಸುನ್ದಾ ಜಲಸಂಧಿಯಲ್ಲಿರುವ ಅನಕ್ ಕ್ರಕಟೋವಾ ಜ್ವಾಲಾಮುಖಿ ತೀವ್ರವಾಗಿ ಸ್ಫೋಟಗೊಂಡಿದ್ದು, ಭಾರೀ ಪ್ರಮಾಣದ ಜ್ವಾಲಾಮುಖಿ ಬೂದಿ ಮತ್ತು ಹೊಗೆ ವಾತಾವರಣಕ್ಕೆ ಹರಡಿದೆ.

ಸೆಪ್ಟೆಂಬರ್ 4ರ ರಾತ್ರಿ ಆರಂಭವಾದ ತೀವ್ರ ಜ್ವಾಲಾಮುಖಿ ಚಟುವಟಿಕೆ ಸುಮಾರು 25 ಗಂಟೆಗಳ ಕಾಲ ಮುಂದುವರಿದಿದೆ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ನಿಯಂತ್ರಣ ಕೇಂದ್ರ (PVMBG) ತಿಳಿಸಿದೆ. ಸ್ಫೋಟದ ಸಂದರ್ಭದಲ್ಲಿ ಬೂದಿ ಮೋಡವು ಸುಮಾರು 50,000 ಅಡಿ ಎತ್ತರದವರೆಗೆ ತಲುಪಿದೆ ಎಂದು ವರದಿಯಾಗಿದೆ.

Share: