Blog

ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆ ಅಭಿವೃದ್ಧಿಗೆ ಧಾವಿಸಿದರೆ ದಾಖಲಾತಿ ಹೆಚ್ಚಾಗಲಿದೆ ; ಬಿಇಓ ಹನುಮಂತಪ್ಪ ಅಭಿಪ್ರಾಯ

ಹರಿಹರ : ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಧಾವಿಸಿದರೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚುತ್ತದೆ ಜೊತೆಗೆ ಶಾಲೆಗಳ ಉಳಿವಿಗೂ ಕಾರಣವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.…

ಜಗತ್ತಿಗೆ ಹಿಂದೂ ಧರ್ಮದ ಮಹತ್ವ ತೋರಿಸಿಕೊಟ್ಟವರು ವಿವೇಕಾನಂದರು ; ಪ್ರತೀಪ್ ತೇಲ್ಕರ್

ಹರಿಹರ : ಸ್ವಾಮಿ ವಿವೇಕಾನಂದರು ಜಗತ್ತಿಗೆ ಹಿಂದೂ ಧರ್ಮದ ಮಹತ್ವವನ್ನು ತೋರಿಸಿಕೊಟ್ಟ ಮಹಾನ್ ಸಾಧಕರು ಎಂದು ಪ್ರತೀಪ್ ತೇಲ್ಕರ್ ಹೇಳಿದರು.     ನಗರದ ಮರಾಠ ಬೀದಿಯಲ್ಲಿನ…

ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರ ಮಟ್ಟದಲ್ಲಿ ಒತ್ತಾಯಿಸುತ್ತೇನೆ ; ಶಾಸಕ ಬಿ.ಪಿ.ಹರೀಶ್

ಹರಿಹರ : ನ್ಯಾಯಯುತವಾದ ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡುತ್ತೇನೆ ಎಂದು ಶಾಸಕ ಬಿ.ಪಿ.ಹರೀಶ್ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ…

ಹರಿಹರ ಪಕ್ಷವನ್ನು ಬಲಪಡಿಸಿ ಗೆಲ್ಲಿಸಿ ಪಕ್ಷದಲ್ಲಿ ಬೇರ ಅಧಿಕಾರಕ್ಕೆ ಹೋರಾಟ ಮಾಡಬಹುದು ಪಕ್ಷಕ್ಕೆ ಮೋಸ ಮಾಡಿದರೆ ಏನು ಸಿಗುತ್ತದೆ ಎಂದು ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅಭಿಪ್ರಾಯ

ಹರಿಹರ 12/01/2024:- ಪಕ್ಷವನ್ನು ಬಲಪಡಿಸಿ ಗೆಲ್ಲಿಸಿ ಪಕ್ಷದಲ್ಲಿ ಬೇರ ಅಧಿಕಾರಕ್ಕೆ ಹೋರಾಟ ಮಾಡಬಹುದು ಪಕ್ಷಕ್ಕೆ ಮೋಸ ಮಾಡಿದರೆ ಏನು ಸಿಗುತ್ತದೆ ಎಂದು ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ…

ವಸತಿ ರಹಿತರಿಗೆ ಸೂರು ಕಲ್ಪಿಸುಲು ಸರ್ವಪ್ರಯತ್ನ ಮಾಡುತ್ತೇವೆ ; ಆಶ್ರಯ ಸಮಿತಿ ಸದಸ್ಯ ಡಿ.ಎಸ್.ಹನುಮಂತಪ್ಪ

ಹರಿಹರ : ನಗರದಲ್ಲಿನ ವಸತಿ ರಹಿತ ನಿವಾಸಿಗಳಿಗೆ ಸೂರು ಕಲ್ಪಿಸಲು ಸರ್ವ ಪ್ರಯತ್ನವನ್ನು ಮಾಡುಲಾಗುವುದು ಎಂದು ಆಶ್ರಯ ಸಮಿತಿ ನೂತನ ಸದಸ್ಯ ಡಿ.ಎಸ್.ಹನುಮಂತಪ್ಪ ಆಶಯ ವ್ಯಕ್ತಪಡಿಸಿದರು.  …

ಸಂತ್ರಸ್ತ ಮಹಿಳೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನ್ಯಾಯಾಧೀಶ ಮಹಾದೇವ್ ಕಾನಟ್ಟಿ ಸೂಚನೆ

ಹರಿಹರ  : ಸಂತ್ರಸ್ತ ಮಹಿಳೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಪ್ರಥಮ ದರ್ಜೆ ಸಿವಿಲ್ ಜಡ್ಜ್ ಹಾಗು ಹರಿಹರ ತಾಲೂಕುಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮಹಾದೇವ್  ಕಾನಟ್ಟಿ…

ಜ.17 ರಿಂದ ಹಜರತ್ ಅಹಮದ್ ಷಾ, ಮಹಮ್ಮದ್ ಷಾ ವಲಿ ರವರ ಉರುಸ್ ಗಂಧ ಕಾರ್ಯಕ್ರಮ ಆಯೋಜನೆ

ಹರಿಹರ : ನಗರದ ಬಹಾರ್ ಮಖಾನ್ ಬಳಿ ಇರುವ ಹಜರತ್ ಅಹಮದ್ ಷಾ ಮತ್ತು ಮಹಮ್ಮದ್ ಷಾ ವಲಿ ರವರ ಗಂಧ ಸಲುವಾಗಿ ಹೆಚ್.ಎ.ಎಂ ನೌಜವಾನ್ ಕಮಿಟಿ…

ರೈಲ್ವೆ ನೌಕರರ ಆರ್ಥಿಕ ಭದ್ರತೆಗಾಗಿ ಹಳೆ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಹರಿಹರ : ರೈಲ್ವೆ ನೌಕರರ ಆರ್ಥಿಕ ಭದ್ರತೆಗಾಗಿ ಹಳೆ ಪೆನ್ಷನ್ ಪದ್ಧತಿ (ಒಪಿಎಸ್) ಜಾರಿಗೆ ಆಗ್ರಹಿಸಿ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ರೈಲ್ವೆ ನೌಕರರು ನಗರದ ರೈಲ್ವೆ…

ಹರಿಹರ ; ಇಂದಿನಿಂದ ಹೊನಲು ಬೆಳಕಿನ ಶ್ರೀ ಹರಿಹರೇಶ್ವರ ಟ್ರೋಪಿ ಕ್ರಿಕೆಟ್ ಟೂರ್ನಿ

ಹರಿಹರ : ಹರಿಹರದ ಕ್ರೀಡಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ರಾಷ್ಟ್ರಮಟ್ಟದ ಹೊನಲು ಬೆಳಕಿನ ಶ್ರೀ ಹರಿಹರೇಶ್ವರ ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್…

ಸಾರ್ವಜನಿಕ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನಿಸುತ್ತೇವೆ ; ಆರ್.ವಿಜಯ್ ಕುಮಾರ್

ಹರಿಹರ : ಸಾರ್ವಜನಿಕ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆರ್ ವಿಜಯ್ ಕುಮಾರ್…