2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ದೇಶ ದಾವಣಗೆರೆ ಆ.04, 2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ 37ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಅರ್ಭ್ಯರ್ಥಿಗಳ ಪಟ್ಟಿ.

ಬಿ.ಯಶಸ್ವಿನಿ 71ನೇ ರ್ಯಾಂಕ್‌ ಪಡೆದಿದ್ರೆ, ಎಚ್‌.ವಿನೋದ್‌ ಪಾಟೀಲ್‌ 132, ಹೆಚ್‌.ಎಸ್‌.ಕೀರ್ತಾನಾ 167, ಸಚಿನ್‌ ಹಿರೇಮಠ 213, ಹೇಮಾ ನಾಯ್ಕ್‌ 225ನೇ ರ್ಯಾಂಕ್‌ ಪಡೆದಿದ್ದಾರೆ. ಇನ್ನು ಎಂ.ಜೆ ಅಭಿಷೇಕ್‌ ಗೌಡ 278, ಬಿ.ಕೀರ್ತಿ 297, ವೆಂಕಟ್‌ ಕೃಷ್ಣ 336, ಹೆಚ್‌.ಎನ್‌. ಮಿಥುನ್‌ 359ನೇ ರ್ಯಾಂಕ್ ಪಡೆದಿದ್ದಾರೆ. ಇನ್ನು ವೆಂಕಟರಂಣ ಕವಡಿಕೇರಿ 364, ಹೆಚ್‌.ಆರ್‌. ಕೌಶಿಕ್‌ 380, ಬಿ.ಆರ್‌. ವರುಣ 395, ಆರ್‌. ಮಂಜುನಾಥ 406, ಬಿ.ಸಿ. ಹರೀಶ್‌ 409, ಜಗದೀಶ್‌ ಅಡಹಳ್ಳಿ 440, ಎಚ್‌.ಬಿ. ವಿವೇಕ್‌ 444, ಆನಂದ್‌ ಕಲ್ಲದಗಿ 446, ಮೊಹಮ್ಮದ್‌ ನದಿಮುದ್ದೀನ್‌ 461, ಕೆ.ಟಿ ಮೇಘನಾ 465, ಸೈಯದ್‌ ಜಾವೇದ್‌ ಅಲಿ 476, ಎನ್‌. ವಿವೇಕ್‌ ರೆಡ್ಡಿ 485, ಎನ್‌.ಹೇಮಂತ್‌ 498, ಖಮರುದ್ದೀನ್‌ 511, ವರುಣ ಕೆ.ಗೌಡ 528, ಪ್ರಪುಲ್‌ ದೇಸಾಯಿ 532, ಎನ್‌ ರಾಘವೇಂದ್ರ 536, ಕೆ. ಆರ್‌. ಭರತ್‌ 545, ಎಚ್‌.ಜಿ.ದರ್ಶನ್‌ ಕುಮಾರ್‌ 594, ಪೃಥ್ವಿ ಎಸ್‌. ಹುಲ್ಲತ್ತಿ 582, ಬಿ.ಸುಭಾಷ್‌ 583, ಅಭಿನಾಷ್‌ ಸಶಿಕಾಂತ್‌ ಬಡ್ಡೂರ 591, ಸವಿತಾ ಗೋಟ್ಯಾಳ 626, ಪ್ರಜ್ವಲ್‌ 636, ರಮೇಶ್‌, ಎಂ.ಎಂ. ಚೈತ್ರಾ 713, ಜಿ.ಎಸ್‌. ಚಂದನ್‌ 777 ಇನ್ನು ಎ.ಪಿ.ಮಂಜೇಶ್‌ ಕುಮಾರ್‌ಗೆ 800ನೇ ರ್ಯಾಂಕ್‌ ದೊರೆತಿದೆ.

Leave a Reply

Your email address will not be published. Required fields are marked *