ದಾವಣಗೆರೆ ಜಿಲ್ಲೆ 132 ಕೊರೊನಾ ಪಾಸಿಟಿವ್,02 ಸಾವು

ದಾವಣಗೆರೆ ಆಗಸ್ಟ್-08,ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3277ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾದಿಂದ 61 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತೆರೆಳಿದ್ದಾರೆ. ಇಂದಿಗೆ ಗುಣಮುಖರಾದವರ ಸಂಖ್ಯೆ 2109ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ ಕೊರೊನಾದಿಂದ ಇಬ್ಬರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಕೇಸ್ ಗಳಲ್ಲಿ ದಾವಣಗೆರೆಯಲ್ಲಿ ಅಧಿಕ 99 ಕೇಸ್ ಗಳು ಪತ್ತೆಯಾಗಿದ್ದು,
ಹರಿಹರ 12
ಜಗಳೂರು 04
ಚನ್ನಗಿರಿ 06
ಹೊನ್ನಾಳಿ 07 ಹಾಗೂ
ಹೊರ ಜಿಲ್ಲೆಯಿಂದ ಬಂದ 04 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ದಾವಣಗೆರೆಯ ಪಿ.ಜೆ ಬಡಾವಣೆಯ 70 ವರ್ಷದ ವೃದ್ಧೆ ಹಾಗೂ ದಾವಣಗೆರೆಯ ಅವರಗೆರೆಯ 70 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ.

https://www.youtube.com/watch?v=psHwSNB5LLE

Leave a Reply

Your email address will not be published. Required fields are marked *