ಬಳ್ಳಾರಿ ಬುಡಾ ರಸ್ತೆ ಅಭಿವೃದ್ಧಿ-ಪರಿಶೀಲನೆ

ಬಳ್ಳಾರಿ,ಜು.24, ಬಳ್ಳಾರಿ ನಗರದ ಕಪಗಲ್ ರಸ್ತೆಯ 9ನೇ ಅಡ್ಡರಸ್ತೆಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗಿರುವ ರಸ್ತೆಯ ಗುಣಮಟ್ಟವನ್ನು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ನಂತರ ಅವರು ಸಿಸಿ ರಸ್ತೆಯ ಗುಣಮಟ್ಟದ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ಬುಡಾ ಎಂಜನಿಯರ್‌ಗಳು ಹಾಗೂ ಸಿಬ್ಬಂದಿ ಮತ್ತು ಸ್ಥಳೀಯರು ಇದ್ದರು.

Leave a Reply

Your email address will not be published. Required fields are marked *