ನಾಳೆ ಹರಿಹರ ನಗರದಲ್ಲಿ ಕರೆಂಟ್ ಇರಲ್ಲ..

ಹರಿಹರ : ಬೆವಿಕಂ ಹರಿಹರ ಉಪವಿಭಾಗದ ಘಟಕ -1 ಶಾಖಾ ವ್ಯಾಪ್ತಿಯಲ್ಲಿ ಬರುವ ಹರಿಹರ 11 ಕೆ.ವಿ ಕಾಮಗಾರಿ ಕೆಲಸ ಹಮ್ಮಿಕೊಂಡಿರುವುದರಿಂದ ಜುಲೈ 15 ರ ಶನಿವಾರ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಎಫ್-4 ವಿದ್ಯಾ ನಗರ ಫೀಡರ್ ಗೆ ಬರುವ ವಿದ್ಯಾನಗರ 1,2,3,4 ಮತ್ತು 5ನೇ ಮೈನ್, ಪ್ರಶಾಂತನಗರ,ರಾಜಾರಾಮ್ ಕಾಲೋನಿ,ವಿ.ಆರ್.ಎಲ್ ಆಫೀಸ್, ಬೆಂಕಿನಗರ, ನೀಲಕಂಠ ನಗರ, 1ನೇ ರೈಲ್ವೆ ಗೇಟ್,ಜ್ಯೋತಿರ್ಮಠ, ಪಿ.ಬಿ.ರಸ್ತೆ, ಡಿಜಿಆರ್ ಅಮ್ಯೂಸ್ ಮೆಂಟ್ ಪಾರ್ಕ್, ಕಾಳಿದಾಸ ನಗರ, ಗಂಗಪ್ಪ ವಠಾರ, ರಾಮ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕು ಎಂದು ಹರಿಹರ ಬೆವಿಕಂ ವಾ.ಕಾ.ಮತ್ತು ಪಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿ ಯರ್ (ವಿ) ಸಿ.ನಾಗರಾಜ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *