ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ

ಹರಿಹರ ಏ-09: ನಗರದಲ್ಲಿ ಪ್ರಮುಖ ರಸ್ತೆಯಲ್ಲಿ ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮೀ ಮತ್ತು ನಗರಸಭೆ ಸಿಬ್ಬಂದಿಗಳು  ಮಾಸ್ಕ್ ಧರಿಸಿದೆ ಓಡಾಡುತ್ತಿದ್ದ ಸಾರ್ವಕನಿಕರಿಗೆ ಹಾಗೂ ವಾಹನ ಸವಾರರಿಗೆ ದಂಡ ವಿಧಿಸಿ, ಮಾಸ್ಕ್ ಕಡ್ಡಯಾ ಬಳಸಲು ಜಾಗೃತಿ ಮೂಡಿಸಿದರು, ಮತ್ತು ಮಾಸ್ಕ್ ವಿತರಿಸಿದರು, ಹಾಗೂ ಸರ್ಕಾರದ ನಿಯಾಮಾವಳಿ ಜಾರಿಯಲ್ಲಿ ಇದ್ದು ಅದನ್ನು ಪಾಲಿಸಲು ಮನವಿ ಮಾಡಿದರು ಈ ವೇಳೆ ನಗರಸಭೆ ಅಧಿಕಾರಿಗಳಾದ ಲೆಕ್ಕಾಧಿಕಾರಿ ಮಂಜನಾಥ, ನಸ್ರುಲ್ಲಾ, ತಿಪ್ಪೇಸ್ವಾಮಿ, ಉಷಾ, ಇತರರು ಇದ್ದರು

Leave a Reply

Your email address will not be published. Required fields are marked *