ಜಿಲ್ಲೆಯಲ್ಲಿ ಇಂದು 79 ಕೊರೋನಾ ಪಾಸಿಟಿವ್, ಹಾಗೂ 59 ಮಂದಿ ಬಿಡುಗಡೆ.

ದಾವಣಗೆರೆ ಜು 25, ದಾವಣಗೆರೆ ಜಿಲ್ಲೆಯಲ್ಲಿ ಇಂದು 79, ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹಾಗೂ 59 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆsಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.
ಈ ದಿನ ಕೋವಿಡ್19 ದೃಢಪಟ್ಟ ಪ್ರಕರಣಗಳು ದಾವಣಗೆರೆಯಲ್ಲಿ 46, ಹರಿಹರದಲ್ಲಿ 22, ಜಗಳೂರಿನಲ್ಲಿ 01, ಚನ್ನಗಿರಿಯಲ್ಲಿ 03, ಹೊನ್ನಾಳಿಯಲ್ಲಿ 06, ಹಾಗೂ ಅಂತರ್‍ಜಿಲ್ಲೆಯಿಂದ 01 ಕೋವಿಡ್-19 ಪ್ರಕರಣಗಳು ಇಂದು ವರದಿಯಾಗಿದೆ.
ಇಂದು ತಾಲ್ಲೂಕುವಾರು ಬಿಡುಗಡೆಯಾದವರು ದಾವಣಗೆರೆಯಿಂದ 39, ಹರಿಹರದಿಂದ 12, ಜಗಳೂರಿನಿಂದ 03,ಚನ್ನಗಿರಿ¬ಂದ01, ಹೊನ್ನಾಳಿಯಿಂದ 03, ಅಂತರ್‍ಜಿಲ್ಲೆಯಿಂದ 03, ಒಟ್ಟು 59 ಮಂದಿ ಇವರು ಸಂಪೂರ್ಣ ಗುಣಮುಖರಾಗಿ ಜು.25 ರಂದು ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು 1334 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 810 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹಾಗೂ 33 ಸಾವು ಸಂಭವಿಸಿದ್ದು. ಪ್ರಸುತ್ತ 491 ಪ್ರಸುತ್ತ ಪ್ರಕರಣಗಳು ಇವೆ.

Leave a Reply

Your email address will not be published. Required fields are marked *