ದಾವಣಗೆರೆ ವಿವಿಧ ಕಂಟೈನ್‍ಮೆಂಟ್ ವಲಯಗಳ ನೋಟಿಫಿಕೇಷನ್

ದಾವಣಗೆರೆ ಜು.21,ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಕೆಳಕಂಡ ರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ “ಕಂಟೈನ್‍ಮೆಂಟ್ ವಲಯ”ಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.
ಜುಲೈ 17 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 51686 ದೇವರಾಜ್ ಅರಸ್ ಬಡಾವಣೆ 5ನೇ ಕ್ರಾಸ್ ಸಿ ಬ್ಲಾಕ್ ದಾವಣಗೆರೆ ಮತ್ತು ರೋಗಿ ಸಂಖ್ಯೆ 51704 ಆಂಜನೇಯ ಬಡಾವಣೆ 13ನೇ ಕ್ರಾಸ್ ದಾವಣಗೆರೆ.
ಜುಲೈ 18 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 59043 ವಿದ್ಯಾನಗರ 14ನೇ ಕ್ರಾಸ್ ದಾವಣಗೆರೆ. ಜುಲೈ 19 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 11157, 35938, 59159, 59234, 59247, 59268, 59278, 59285, 59287 ಸರ್ ಮಿರ್ಜಾ ಇಸ್ಮಾಯಿಲ್ ನಗರ ಬೇತೂರು ರೋಡ್ ದಾವಣಗೆರೆ.
ಜುಲೈ 18 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 59318 ಪಾಮೇನಹಳ್ಳಿ ಗ್ರಾಮ ಹರಿಹರ ತಾಲ್ಲೂಕು. ಜುಲೈ 17 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 51678 ಇಂದಿರಾನಗರ ಮಲೇಬೆನ್ನೂರು ಗ್ರಾಮ ಹರಿಹರ ತಾಲ್ಲೂಕು. ಜುಲೈ 16 ರಂದು ಪಾಸಿಟ್ ಆಗಿದ್ದ ರೋಗಿ ಸಂಖ್ಯೆ 58228 ಚಿಕ್ಕಬನ್ನಿಹಟ್ಟಿ ಗ್ರಾಮ ಜಗಳೂರು ತಾಲ್ಲೂಕು. ಮತ್ತು ರೋಗಿ ಸಂಖ್ಯೆ 58225 ಗೊಲ್ಲರಹಟ್ಟಿ ಗ್ರಾಮ ಜಗಳೂರು ತಾಲ್ಲೂಕು. ಜುಲೈ 17 ರಂದು ರೋಗಿ ಸಂಖ್ಯೆ 52842 ವಿಜಯನಗರ ಬಡಾವಣೆ 2ನೇ ಮೆನ್ 3ನೇಕ್ರಾಸ್ ದಾವಣಗೆರೆ. ಜುಲೈ 18 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 59803 ಜಯನಗರ ನಿಟ್ಟುವಳ್ಳಿ ಹತ್ತಿರ ದಾವಣಗೆರೆ. ಜುಲೈ 19 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 35949, 64472 ಬಿ ಕಲ್ಪನಹಳ್ಳಿ ಗ್ರಾಮ ದಾವಣಗೆರೆ. ಜುಲೈ 18 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 58144 ನಲ್ಲೂರು ಗ್ರಾಮ ಚನ್ನಗಿರಿ ತಾಲ್ಲೂಕು. ಜುಲೈ 19 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 64206 ಬಸವೇಶ್ವರ ನಗರ ನಲ್ಲೂರು ಗ್ರಾಮ ಚನ್ನಗಿರಿ ತಾಲ್ಲೂಕು. ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶಗಳನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.

 

Leave a Reply

Your email address will not be published. Required fields are marked *