ಜಿ.ಪಂ. ಸಿಇಓ ಕಂಟೈನ್‍ಮೆಂಟ್ ವಲಯಗಳಿಗೆ ಭೇಟಿ-ಪರಿಶೀಲನೆ

ದಾವಣಗೆರೆ ಜು.15-ಸಂತೇಬೆನ್ನೂರು, ದಿಗ್ಗಿಹಳ್ಳಿ, ರಾಜಗೊಂಡನಹಳ್ಳಿ ತಾಂಡ, ಪಾಂಡೊಮಟ್ಟಿ, ತಾವರಕೆರೆ, ಹಿರೇಕೋಗಲೂರು ಸೇರಿದಂತೆ ಗ್ರಾಮೀಣ ಭಾಗದ ಕೋವಿಡ್ 19 ಕಂಟೈನ್‍ಮೆಂಟ್ ಝೋನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಮನೆಗಳ ಯಾವ ವ್ಯಕ್ತಿಗಳೂ ಹೊರಗೆ ಬಾರದಂತೆ ಬ್ಯಾರಿಕೇಡ್‍ಗಳನ್ನು ಹಾಕಲು ಹಾಗೂ ಈ ವಲಯದಲ್ಲಿ ಇರುವ ಮನೆಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಜಾನುವಾರುಗಳಿಗೆ ಮೇವು ಸರಬರಾಜು ಮಾಡುವಂತೆ ಸಂಬಂಧಿಸಿದ ಪಿಡಿಓ ಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *