ಬ್ಯಾಂಕ್ ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ನೀರವ್ ಮೋದಿ ಆಸ್ತಿ ಮುಟ್ಟುಗೋಲು

ಭಾರತದ ಬ್ಯಾಂಕ್ ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಲಂಡನ್ ಜೈಲಿನಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ 330 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಅನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಮುಂಬೈ, ಯುನೈಟೆಡ್ ಅರಬ್ ಎಮಿರೆಟ್ಸ್ ಮತ್ತು ಲಂಡನ್ ನಲ್ಲಿ ಇರುವ ನೀರವ್ ಮೋದಿಯ ಫ್ಲ್ಯಾಟ್ ಗಳನ್ನು ಜಾರಿ ನಿರ್ದೇಶನಾಯಲ ಜಫ್ತಿ ಮಾಡಿಕೊಂಡಿದೆ. ಈ ಮೂಲಕ ನೀರವ್ ಮೋದಿಯ ಒಟ್ಟಾರೆ ಆಸ್ತಿ 2500 ಕೋಟಿ ರೂ, ಮೌಲ್ಯದ ಆಸ್ತಿ ಜಫ್ತಿ ಮಾಡಿಕೊಂಡಂತಾಗಿದೆ. ಇದಕ್ಕೂ ಮೊದಲು 2348 ಕೋಟಿ ರೂ. ಆಸ್ತಿ ವಶಕ್ಕೆ ಪಡೆಯಲಾಗಿತ್ತು.

Leave a Reply

Your email address will not be published. Required fields are marked *